ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಹೆಚ್ 10 ಎನ್ 3 (H10N3) ಹಕ್ಕಿ ಜ್ವರವು ಮಾನವನಲ್ಲಿ ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.<br /><br />China reports first human case of H10N3 bird flu, There has not been any case of human infection of H10N3 reported in the world before said China's National Health Commission.